ಜಿಲ್ಲಾ ಸುದ್ದಿಪಾಸ್ ಮಾಡದಿದ್ದರೆ ಮಾಟಮಂತ್ರ ಮಾಡಿಸ್ತೀನಿ: ಮೌಲ್ಯಮಾಪಕರಿಗೆ ವಿದ್ಯಾರ್ಥಿ ಬೆದರಿಕೆ
ಪರೀಕ್ಷೆಯಲ್ಲಿ ಪಾಸ್ ಮಾಡದಿದ್ದರೆ ನಿಮಗೆ ಹಾಗೂ ನಿಮ್ಮ ಕುಟುಂಬಸ್ಥರಿಗೆ ಮಾಟಮಂತ್ರ ಮಾಡಿಸಿ ಎಲ್ಲರನ್ನು ಸಾಯಿಸುತ್ತೇನೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಮೌಲ್ಯಮಾಪಕರಿಗೆ ಬೆದರಿಕೆ ಹಾಕಿದ್ದಾನೆ...