ರಾಜ್ಯನೆರೆ ಪೀಡಿತರ ಸಮಸ್ಯೆ ಪರಿಹರಿಸಲು ಬದ್ಧ-ಶಶಿಕಲಾ ಜೊಲ್ಲೆ, ಸಿಎಂ ಸಭೆಗೆ ಕತ್ತಿ, ಸವದಿ, ಜಾರಕಿಹೊಳಿ ಗೈರು
ನೆರೆಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆಗೆ ಹಣ ಸಾಲದೇ ಇದ್ದಲ್ಲಿ ಯಾವ ರೀತಿ ಫಂಡ್ ತರಬೇಕು ಹೇಗೆ ಹಣಕಾಸು ವ್ಯವಸ್ಥೆ ಮಾಡಬೇಕು ಎನ್ನುವ ಚಿಂತನೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಕಲಾ ಜೊಲ್ಲೆ ಹೇಳಿದ್ದಾರೆ.