ರಾಜ್ಯಜಿಎಸ್ ಟಿ, ಟಿ ಅಂಡ್ ಪಿ ಮತ್ತು ಆನ್ ಲೈನ್ ಜೂಜಾಟಕ್ಕೆ ಸಂಬಂಧಿಸಿ ಮೂರು ವಿಧೇಯಕಗಳಿಗೆ ವಿಧಾನಸಭೆ ಅನುಮೋದನೆ
ಕರ್ನಾಟಕ ವಿಧಾನಸಭೆಯಲ್ಲಿ ನಿನ್ನೆ ಕರ್ನಾಟಕ ಜಿಎಸ್ ಟಿ(ತಿದ್ದುಪಡಿ) ವಿಧೇಯಕ, ಪಟ್ಟಣ ಮತ್ತು ದೇಶ ಯೋಜನೆ (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಪೊಲೀಸ್ (ತಿದ್ದುಪಡಿ)ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.