ರಾಜ್ಯಬೇಡಿಕೆ ಮಧ್ಯೆಯು ವಿದ್ಯುತ್ ಮಾರಾಟದಿಂದ ಎರಡು ತಿಂಗಳಲ್ಲಿ ಕರ್ನಾಟಕಕ್ಕೆ ₹423 ಕೋಟಿ ಆದಾಯ: ಕೆ.ಜೆ ಜಾರ್ಜ್ ಮಾಹಿತಿ
'ಈ ಕ್ರಮವು ವಿದ್ಯುತ್ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ವಿದ್ಯುತ್ ಉತ್ಪಾದನೆ, ಗ್ರಿಡ್ ನಿರ್ವಹಣೆ ಮತ್ತು ಇಂಧನ ಮಾರುಕಟ್ಟೆ ಭಾಗವಹಿಸುವಿಕೆಯ ಮೇಲೆ ಕರ್ನಾಟಕದ ಕಾರ್ಯತಂತ್ರವನ್ನು ಬಲಪಡಿಸುತ್ತದೆ' ಎಂದರು.