ರಾಜ್ಯಹುಬ್ಬಳ್ಳಿ: ಒಂದೇ ಬೈಕಿನಲ್ಲಿ 5 ಮಂದಿ ಬಾಲಕರ ಪಯಣ, ಪ್ರಕರಣ ದಾಖಲು, ಬೈಕ್ ಸೀಜ್!
ಒಂದೇ ಬೈಕಿನಲ್ಲಿ 5 ಮಂದಿ ಬಾಲಕರು ಪ್ರಯಾಣ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕುರಿತು ಕ್ರಮ ಕೈಗೊಂಡಿರುವ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರು ಬೈಕ್ ಸೀಜ್ ಮಾಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.