ರಾಜ್ಯಯುಪಿಎಸ್ಸಿ ಪರೀಕ್ಷೆ: ಯಶಸ್ವಿನಿ ರಾಜ್ಯಕ್ಕೆ ಟಾಪರ್, ರಾಂಕ್ ಪಡೆದ ಕನ್ನಡಿಗರ ವಿವರ ಹೀಗಿದೆ
ಯುಪಿಎಸ್ಸಿ ನಡೆಸಿದ ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗಾಗಿನ ನೇಮಕಾತಿ 2019ನೇ ಸಾಲಿನ ಪರೀಕ್ಷೆಯಲ್ಲಿ ಪ್ರದೀಪ್ ಸಿಂಗ್ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದರೆ ಯಶಸ್ವಿನಿ ಬಿ, ಕರ್ನಾಟಕದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.