ಕರ್ನಾಟಕ-ಗೋವಾ ಗಡಿ

ಗೋವಾ ಗಡಿಯಲ್ಲಿ ಭೂ ಕುಸಿತ: ರೈಲು ಸಂಚಾರಕ್ಕೆ ಅಡ್ಡಿ
ಕರ್ನಾಟಕ-ಗೋವಾ ಗಡಿಯ ಕ್ಯಾಸ್ಟೆಲ್ ರಾಕ್ ಬಳಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರಕ್ಕೆ ಅಡಚಣೇ ಉಂಟಾಗಿತ್ತು.

ಮುಂಗಾರು ಮಳೆ: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ದೂದ್ ಸಾಗರ್ ಜಲಪಾತ!
ಚಲಿಸುತ್ತಿರುವ ರೈಲಿನಿಂದ ಮನಮೋಹಕವಾಗಿ ಕಾಣುವ ದೂದ್ ಸಾಗರ್ ಜಲಪಾತಕ್ಕೆ ತಲುಪುವುದು ಸುಲಭ ಸಾಧ್ಯವಲ್ಲದೇ ಇದ್ದರೂ ಸಹ ಸೌತ್ ವೆಸ್ಟ್ರನ್ ರೈಲ್ವೆ ವಿಭಾಗ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳವನ್ನಾಗಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ.

