ರಾಜ್ಯಪ್ರಾಜೆಕ್ಟ್ ಹಸ್ತಾಂತರಿಸಲು ವಿಫಲ: ಖರೀದಿದಾರರಿಗೆ 85 ಲಕ್ಷ ರೂ. ನೀಡುವಂತೆ ಬಿಲ್ಡರ್ ಗೆ ಕೆ-ರೇರಾ ಆದೇಶ
ಈ ಯೋಜನೆಯು ಬೆಂಗಳೂರು ಉತ್ತರದ ಬೆಟ್ಟಹಲಸೂರು ಗ್ರಾಮದ ಸರ್ ಎಂವಿಐಟಿ ಕಾಲೇಜು ರಸ್ತೆಯಲ್ಲಿದೆ. ಮೊದಲ ಹಂತ 245 ಘಟಕಗಳೊಂದಿಗೆ ಸಿದ್ಧವಾಗಬೇಕಾಗಿತ್ತು, ಆದರೆ ಇದುವರೆಗೆ 55 ಮಾತ್ರ ಹಸ್ತಾಂತರಿಸಲಾಗಿದೆ.