ರಾಜ್ಯTNIE ವರದಿ ಫಲಶ್ರುತಿ: ಹೊಡಿಕೆ ಶಿರೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀರು ಹೊತ್ತು ತರುವ ಕೆಲಸ; ಉಪ ಲೋಕಾಯುಕ್ತರಿಂದ ಕೇಸು ದಾಖಲು
ಹೊಡಿಕೆ ಶಿರೂರು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಬಾವಿಯಿಂದ ನೀರು ಸೇದಿ, ಅದನ್ನು ಶೌಚಾಲಯಗಳಿಗೆ ಕೊಂಡೊಯ್ಯುವಂತೆ ಹಾಗೂ ಕುಡಿಯಲು ನೀರು ತರುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.