ರಾಜ್ಯನಕಲಿ ಉಗುರನ್ನೂ ಧರಿಸುವುದು ಬೇಡ.. ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶದ ಕಾನೂನು ಬಗ್ಗೆ ಚರ್ಚೆ: ಸಚಿವ ಈಶ್ವರ್ ಖಂಡ್ರೆ
ಉಗುರು, ಚರ್ಮ ಸೇರಿದಂತೆ ವನ್ಯಜೀವಿಗಳ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸುವ ಕೊನೆಯ ಅವಕಾಶ ನೀಡುವ ಕಾನೂನು ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳ ಕುರಿತು ಪರಾಮರ್ಶಿಸಲಾಗುತ್ತಿದೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.