ಕರ್ಣಾಟಕ ಬ್ಯಾಂಕ್

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಮಹಾರಾಷ್ಟ್ರದಲ್ಲಿ ಕರ್ಣಾಟಕ ಬ್ಯಾಂಕ್ನ ನಾಮಫಲಕ ವಿರೂಪ
ಉಭಯ ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆ ಮಹಾರಾಷ್ಟ್ರದ ನಾಸಿಕ್ ನಗರದ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಸ್ವರಾಜ್ಯ ಸಂಘಟನೆ ಕಾರ್ಯಕರ್ತರು ಬುಧವಾರದಂದು ಬ್ಯಾಂಕ್ನ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿಸಿದ್ದಾರೆ.

ಕರ್ಣಾಟಕ ಬ್ಯಾಂಕಿನ ಹೆಚ್ಚುವರಿ ನಿರ್ದೇಶಕಿಯಾಗಿ ಆರ್ಬಿಐ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ ಉಮಾ ಶಂಕರ್ ನೇಮಕ
ಆರ್ಬಿಐನ ಮಾಜಿ ಅಧಿಕಾರಿ ಎಂ.ಎಸ್.ಉಮಾ ಶಂಕರ್ ಅವರನ್ನು ಕರ್ಣಾಟಕ ಬ್ಯಾಂಕ್ ಹೆಚ್ಚುವರಿ ನಿರ್ದೇಶಕರಾಗಿ (ನಾನ್ ಎಕ್ಸಿಕ್ಯೂಟಿವ್ ಇಂಡಿಪೆಂಡೆಂಟ್) ನೇಮಕ ಮಾಡಲಾಗಿದ್ದು, ನವೆಂಬರ್ 1-2020 ರಿಂದ ಅವರು ಈ ಹುದ್ದೆಯನ್ನಲಂಕರಿಸಲಿದ್ದಾರೆ.

