ರಾಜ್ಯ'ಆಫೀಸು ಬೃಂದಾವನ ಅಂತಿದ್ರು, ಅಲ್ಲೇ ಅವರ ಕೊನೆಯ ದಿನ ಮುಗಿಯಿತು': ತಂದೆಯ ಬಗ್ಗೆ ಭಾವುಕರಾದ ಕರ್ಣ ಬೆಳಗೆರೆ
ಕನ್ನಡದ ಖ್ಯಾತ ಪತ್ರಕರ್ತ, ಬರಹಗಾರ ರವಿ ಬೆಳೆಗೆರೆ ಮಧ್ಯರಾತ್ರಿ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಂತಿಮ ಕ್ಷಣದಲ್ಲಿ ಏನಾಯಿತು ಎಂಬುದನ್ನು ಅವರ ಪುತ್ರ ಕರ್ಣ ಬೆಳಗೆರೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.