ಕ್ರಿಕೆಟ್ಆಸೀಸ್ ಬುಷ್ ಫೈರ್ ಚಾರಿಟಿ ಪಂದ್ಯಕ್ಕೆ ಸಚಿನ್ ತೆಂಡೊಲ್ಕರ್ , ಕರ್ಟ್ನಿ ವಾಲ್ಷ್ ಕೋಚ್
ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ತರಿಗೆ ಪರಿಹಾರ ಸಂಗ್ರಹ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಬುಷ್ ಪೈರ್ ಚಾರಿಟಿ ಪಂದ್ಯದ ತರಬೇತುದಾರರಾಗಿ ಸಚಿನ್ ತೆಂಡೊಲ್ಕರ್ ಹಾಗೂ ಕರ್ಟ್ನಿ ವಾಲ್ಷ್ ಕೋಚ್ ಆಯ್ಕೆಯಾಗಿದ್ದಾರೆ ಎಂದು ಆಯೋಜಕರು ಇಂದು ತಿಳಿಸಿದ್ದಾರೆ.