ಕ್ರಿಕೆಟ್W,W,W,W,W... 5 ಎಸೆತದಲ್ಲಿ 5 ವಿಕೆಟ್: ಇತಿಹಾಸ ಬರೆದ ಐರ್ಲೆಂಡ್ ಆಲ್ರೌಂಡರ್; ಜಗತ್ತಿನ ಮೊದಲ, ಏಕೈಕ ಬೌಲರ್ Curtis Campher; Video
ಪುರುಷರ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕ್ಯಾಂಪರ್ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಕ್ಯಾಂಪರ್ 2.3 ಓವರ್ಗಳಲ್ಲಿ ಕೇವಲ 16 ರನ್ಗಳನ್ನು ನೀಡಿ 5 ವಿಕೆಟ್ಗಳನ್ನು ಕಬಳಿಸಿದ್ದಾರೆ.