ಕರೆ ದರ

ಮೊಬೈಲ್ ಮಾತಿಗಿಲ್ಲ ಶುಲ್ಕ!
ಮೊಬೈಲ್ ಕರೆನ್ಸಿಯಿಂದ ಜೇಬಿಗೆ ಕತ್ತರಿ ಬೀಳುತ್ತಿದ್ದೆಯೇ. ಚಿಂತಿಸಬೇಡಿ! ಉಚಿತವಾಗಿ ಮಾತನಾಡುವ ದಿನಗಳೂ ಬರಲಿವೆ...

ಏರ್ ಟೆಲ್ ನ ಎಲ್ಲಾ ಪ್ರೀಪೇಯ್ಡ್ ಗ್ರಾಹಕರಿಗೂ ಪ್ರತಿ ಸೆಕೆಂಡ್ ಗೆ ಒಂದು ಪೈಸೆ ಕರೆ ದರ ಅನ್ವಯ
ಭಾರತೀಯ ಟೆಲಿಕಾಂ ಸಂಸ್ಥೆ ಭಾರತಿ ಏರ್ ಟೆಲ್ ಸಂಸ್ಥೆ ತನ್ನ ಎಲ್ಲಾ ಪ್ರೀಪೇಯ್ಡ್ ಗ್ರಾಹಕರನ್ನು ಪ್ರತಿ ಸೆಕೆಂಡ್ ಗೆ ಒಂದು ಪೈಸೆ ಕರೆ ದರ ಯೋಜನೆಯ ವ್ಯಾಪ್ತಿಗೆ ಸೇರಿಸಿದೆ.

