ಕ್ರಿಕೆಟ್ಕನ್ನಡದ ಸ್ಟಾರ್ ಕ್ರಿಕೆಟಿಗ ಕರುಣ್ ನಾಯರ್ ಮದುವೆ ಮಹೂರ್ತ ಫಿಕ್ಸ್
ಕರ್ನಾಟಕದ ಸ್ಟಾರ್ ಕ್ರಿಕೆಟಿಗ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕರುಣ್ ನಾಯರ್ ತಮ್ಮ ಗೆಳತಿಯೊಡನೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕರುಣ್ ಗೆಳತಿ ಸನಾಯ ಟಂಕರಿವಾಲಾ ಅವರನ್ನು ವರಿಸಲಿದ್ದಾರೆ.