ಕರುಣ್ ನಾಯರ್

IPL 2026, DC vs PBKS: ಒಂದಲ್ಲ ಎರಡು ಕ್ಯಾಚ್ ಕೈಬಿಟ್ಟ ಕರುಣ್ ನಾಯರ್; ಕನ್ನಡಿಗನ ಹಳೆಯ ಪೋಸ್ಟ್ ಮತ್ತೆ ವೈರಲ್!
ಕ್ರಿಕೆಟ್

IPL 2026, DC vs PBKS: ಒಂದಲ್ಲ ಎರಡು ಕ್ಯಾಚ್ ಕೈಬಿಟ್ಟ ಕರುಣ್ ನಾಯರ್; ಕನ್ನಡಿಗನ ಹಳೆಯ ಪೋಸ್ಟ್ ಮತ್ತೆ ವೈರಲ್!

ಕರುಣ್ ನಾಯರ್ ಅವರು 28 ರನ್ ಗಳಿಸಿದ್ದಾಗ ಶ್ರೇಯಸ್ ಅಯ್ಯರ್ ಅವರ ಕ್ಯಾಚ್‌ ಅನ್ನು ಲಾಂಗ್-ಆಫ್‌ನಲ್ಲಿ ಕೈಬಿಟ್ಟರು ಮತ್ತು ಮತ್ತೆ 35 ರನ್ ಗಳಿಸಿದ್ದಾಗಲೂ ಅವರ ಕ್ಯಾಚ್ ಕೈಬಿಟ್ಟರು.

IPL 2026: ದಾಖಲೆಯ ಸ್ಕೋರ್ ಇದ್ರೇನು..? ಹಿಂಗ್ ಆಡಿದ್ರೆ ಸೋಲೇ ಗತಿ..; Karun Nair ವಿರುದ್ಧ ಅಕ್ಷರ್ ಪಟೇಲ್ ಮೈದಾನದಲ್ಲೇ ಜಟಾಪಟಿ!
ಕ್ರಿಕೆಟ್

IPL 2026: ದಾಖಲೆಯ ಸ್ಕೋರ್ ಇದ್ರೇನು..? ಹಿಂಗ್ ಆಡಿದ್ರೆ ಸೋಲೇ ಗತಿ..; Karun Nair ವಿರುದ್ಧ ಅಕ್ಷರ್ ಪಟೇಲ್ ಮೈದಾನದಲ್ಲೇ ಜಟಾಪಟಿ!

ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 264 ರನ್ ಗಳನ್ನು ಕಲೆಹಾಕಿತು.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಹೀನಾಯ ಪ್ರದರ್ಶನ; ಕ್ರಿಪ್ಟಿಕ್ ಪೋಸ್ಟ್ ಹಂಚಿಕೊಂಡ ಕರುಣ್ ನಾಯರ್!
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಹೀನಾಯ ಪ್ರದರ್ಶನ; ಕ್ರಿಪ್ಟಿಕ್ ಪೋಸ್ಟ್ ಹಂಚಿಕೊಂಡ ಕರುಣ್ ನಾಯರ್!

ಕನ್ನಡಿಗ ಕರುಣ್ ನಾಯರ್ ಬಿಸಿಸಿಐ ಮತ್ತು ಆಯ್ಕೆದಾರರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸರಣಿಯಲ್ಲಿ ಈಗಾಗಲೇ 0-1 ಹಿನ್ನಡೆಯಲ್ಲಿದ್ದ ಭಾರತ, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಎಡವಿದೆ.

'ನಾನು ಇನ್ನೂ ಉತ್ತಮವಾದದ್ದನ್ನು ಪಡೆಯಲು ಅರ್ಹ': ತಂಡದಿಂದ ಕೈಬಿಟ್ಟ ಬಿಸಿಸಿಐ, ಅಜಿತ್ ಅಗರ್ಕರ್ ವಿರುದ್ಧ ಕನ್ನಡಿಗ Karun Nair ಕಿಡಿ!
ಕ್ರಿಕೆಟ್

'ನಾನು ಇನ್ನೂ ಉತ್ತಮವಾದದ್ದನ್ನು ಪಡೆಯಲು ಅರ್ಹ': ತಂಡದಿಂದ ಕೈಬಿಟ್ಟ ಬಿಸಿಸಿಐ, ಅಜಿತ್ ಅಗರ್ಕರ್ ವಿರುದ್ಧ ಕನ್ನಡಿಗ Karun Nair ಕಿಡಿ!

ಕಳೆದ ಎರಡು ವರ್ಷಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡುತ್ತಿರುವ ಕರುಣ್ ನಾಯರ್ ಇದೀಗ ಬಿಸಿಸಿಐ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ranji Trophy: ಹೊರಬಿದ್ದ ಬಳಿಕ ಕರುಣ್ ನಾಯರ್ ಅಬ್ಬರದ ಶತಕ; ಮತ್ತೆ ಟೀಂ ಇಂಡಿಯಾ ರೇಸ್ ನಲ್ಲಿ ಕನ್ನಡಿಗ!
ಕ್ರಿಕೆಟ್

Ranji Trophy: ಹೊರಬಿದ್ದ ಬಳಿಕ ಕರುಣ್ ನಾಯರ್ ಅಬ್ಬರದ ಶತಕ; ಮತ್ತೆ ಟೀಂ ಇಂಡಿಯಾ ರೇಸ್ ನಲ್ಲಿ ಕನ್ನಡಿಗ!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಪರ 33 ವರ್ಷದ ಕರುಣ್ ನಾಯರ್ ಸ್ಮರಣೀಯ ಇನ್ನಿಂಗ್ಸ್ ಆಡಿದರು. ತಂಡದ ಪರ ಅತ್ಯಧಿಕ ರನ್ ಬಾರಿಸಿದ ಕರುಣ್ 174 ರನ್ ಬಾರಿಸಿ ಅಜೇಯರಾಗಿ ಉಳಿದರು.

West Indies ಟೆಸ್ಟ್ ಸರಣಿಯಿಂದ ಔಟ್; ಮೌನ ಮುರಿದ Karun Nair ಹೇಳಿದ್ದೇನು?
ಕ್ರಿಕೆಟ್

West Indies ಟೆಸ್ಟ್ ಸರಣಿಯಿಂದ ಔಟ್; ಮೌನ ಮುರಿದ Karun Nair ಹೇಳಿದ್ದೇನು?

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಗೆ 15 ಆಟಗಾರರ ಭಾರತ ತಂಡ ಪ್ರಕಟವಾಗಿದ್ದು, ಪಟ್ಟಿಯಿಂದ ಕರುಣ್ ನಾಯರ್ ಹೆಸರು ಕೈ ಬಿಡಲಾಗಿದೆ.

ಕರುಣ್ ನಾಯರ್‌ಗೆ BCCI ಮತ್ತೊಂದು ಅವಕಾಶ; ಭಾರತ vs ವಿಂಡೀಸ್ ಟೆಸ್ಟ್‌ಗೆ ಕನ್ನಡಿಗನ ಆಯ್ಕೆ ಸಾಧ್ಯತೆ
ಕ್ರಿಕೆಟ್

ಕರುಣ್ ನಾಯರ್‌ಗೆ BCCI ಮತ್ತೊಂದು ಅವಕಾಶ; ಭಾರತ vs ವಿಂಡೀಸ್ ಟೆಸ್ಟ್‌ಗೆ ಕನ್ನಡಿಗನ ಆಯ್ಕೆ ಸಾಧ್ಯತೆ

ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಎರಡು ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಭೆಯನ್ನು ಬುಧವಾರ ಪ್ರಕಟಿಸಲು ನಿರ್ಧರಿಸಲಾಗಿತ್ತು, ಆದರೆ ಅದನ್ನು ಗುರುವಾರಕ್ಕೆ (ಇಂದು) ಮುಂದೂಡಲಾಗಿದೆ.

ಕೆಎಲ್ ರಾಹುಲ್ ಜೊತೆಗೆ ಕುಳಿತು 'ಅಳುತ್ತಿರುವ' ಫೋಟೋ ವೈರಲ್; ಮೌನ ಮುರಿದ ಕನ್ನಡಿಗ ಕರುಣ್ ನಾಯರ್
ಕ್ರಿಕೆಟ್

ಕೆಎಲ್ ರಾಹುಲ್ ಜೊತೆಗೆ ಕುಳಿತು 'ಅಳುತ್ತಿರುವ' ಫೋಟೋ ವೈರಲ್; ಮೌನ ಮುರಿದ ಕನ್ನಡಿಗ ಕರುಣ್ ನಾಯರ್

Ask ChatGPTಸರಣಿಯ ಬಗ್ಗೆ ಮಾತನಾಡಿದ ಕರುಣ್ ನಾಯರ್, ಕರ್ನಾಟಕದ ಇಬ್ಬರು ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಆಟಗಾರರು ತಂಡದಲ್ಲಿ ಇರುವುದು ಸಂತೋಷ ತಂದಿದೆ ಎಂದು ಹೇಳಿದರು.

'ನನಗೆ ನಿರಾಶೆಯಾಯಿತು...': ಇಂಗ್ಲೆಂಡ್ ಪ್ರವಾಸದ ಏರಿಳಿತಗಳ ಬಗ್ಗೆ ಮೌನ ಮುರಿದ ಕನ್ನಡಿಗ ಕರುಣ್ ನಾಯರ್!
ಕ್ರಿಕೆಟ್

'ನನಗೆ ನಿರಾಶೆಯಾಯಿತು...': ಇಂಗ್ಲೆಂಡ್ ಪ್ರವಾಸದ ಏರಿಳಿತಗಳ ಬಗ್ಗೆ ಮೌನ ಮುರಿದ ಕನ್ನಡಿಗ ಕರುಣ್ ನಾಯರ್!

ನಾಯರ್ ಅವರ ಗಮನ ಈಗ ಮಹಾರಾಜ ಟ್ರೋಫಿಯತ್ತ ಹರಿದಿದೆ. ಮೈಸೂರು ವಾರಿಯರ್ಸ್ ತಂಡವು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.