ಬಾಲಿವುಡ್ಗುರು ಪೂರ್ಣಿಮೆಯಂದು ಗಂಡು ಮಗುವಿಗೆ ಜನ್ಮ: ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟಿ ಕರಿಷ್ಮಾ ತನ್ನಾ, Video!
ನಟಿ ಕರಿಷ್ಮಾ ತನ್ನಾ ಮತ್ತು ಪತಿ ವರುಣ್ ಬಂಗೇರಾ ಪೋಷಕರಾಗಿದ್ದಾರೆ. ಕರಿಷ್ಮಾ ಜುಲೈ 29ರಂದು ಗುರು ಪೂರ್ಣಿಮೆಯಂದು ಗಂಡು ಮಗುವಿಗೆ ಜನ್ಮ ನೀಡಿದ್ದು ನಟಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.