ರಾಜ್ಯದಯಾಮರಣಕ್ಕೆ ಸ್ಪಷ್ಟ ಮಾರ್ಗಸೂಚಿ ರೂಪಿಸಿ: ರಾಜ್ಯ ಸರ್ಕಾರಕ್ಕೆ ಹೋರಾಟಗಾರ್ತಿ ಎಚ್.ಬಿ ಕರಿಬಸಮ್ಮ ಆಗ್ರಹ
ಆರ್ಥಿಕ ಹಾಗೂ ಸಾಮಾಜಿಕ ಬೆಂಬಲವಿಲ್ಲದ ಸಾವಿರಾರು ಬಡ ಹಾಗೂ ವೃದ್ಧರು ಹಲವು ರೋಗಗಳಿಂದ ಬಳಲುತ್ತಿದ್ದು, ಜೀವನದ ಕೊನೆಯ ದಿನಗಳನ್ನು ಅತಿಯಾದ ನೋವು, ಅಸಹಾಯಕತೆ ಮತ್ತು ಹಾಸಿಗೆಯಲ್ಲೇ ಅವಲಂಬಿತರಾಗಿ ಕಳೆಯುವಂತಾಗಿದೆ.