ಕರಿಕಾಡ

ಕರಿಕಾಡ ಚಿತ್ರದ ಟ್ರೈಲರ್
'ಕರಿಕಾಡ' ಚಿತ್ರದ ಮೂಲಕ ಬಿಗ್ ಬಾಸ್ ಹಿಂದಿ ಖ್ಯಾತಿಯ ಕೃತಿ ವರ್ಮಾ ಸ್ಯಾಂಡಲ್ವುಡ್ಗೆ ಪದಾರ್ಪಣೆ!
ಚಿತ್ರದಲ್ಲಿ ಕಾಡ ನಟರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕುತೂಹಲಕಾರಿಯಾಗಿ, ನಟರಾಜ್ ಕಥೆಯನ್ನು ಸಹ ಬರೆದಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಪ್ರಯತ್ನ 'ಕರಿಕಾಡ'
ಕಾಡ ನಟರಾಜ್ ನಾಯಕ ನಟನಾಗಿ ಅಭಿನಯಿಸಿರೋ ಈ ಸಿನಿಮಾದಲ್ಲಿ ಬಲರಾಜವಾಡಿ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


