ವಾಣಿಜ್ಯಕರ್ನಾಟಕದಲ್ಲಿ ಕರಾವಳಿ ಸವಕಳಿ ತಡೆಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನಿಂದ 65.5 ಮಿಲಿಯನ್ ಡಾಲರ್ ನೆರವು
ಕರ್ನಾಟಕದಲ್ಲಿ ಕರಾವಳಿ ಸವಕಳಿಯನ್ನು ತಡೆಗಟ್ಟುವುದಕ್ಕಾಗಿ ಕ್ರಮ ಕೈಗೊಳ್ಳಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಏಷ್ಯನ್ ಬ್ಯಾಂಕ್ 65.5 ಮಿಲಿಯನ್ ಡಾಲರ್ ಮೊತ್ತದ ನೆರವು ನೀಡಲು ಮುಂದಾಗಿದೆ.