ವಿದೇಶಪಾಕ್ ಏರ್ ಲೈನ್ಸ್ ವಿಮಾನ ಪತನ: ಸಾವಿನ ಸಂಖ್ಯೆ 48ಕ್ಕೆ ಏರಿಕೆ
ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್(ಪಿಐಎ)ಗೆ ಸೇರಿದ ವಿಮಾನವೊಂದು ಬುಧವಾರ ಅಬಟೋಬಾದ್ ನ ಹವೇಲಿಯನ್ ಬಳಿ ಪತನವಾಗಿದ್ದು, ಸಿಬ್ಬಂದಿಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 48 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.