ಫೀಫಾ ವಿಶ್ವ ಕಪ್ 2018ಫೀಫಾ ವಿಶ್ವಕಪ್ 2018: ಫ್ರಾನ್ಸ್-ಕ್ರೊವೇಷಿಯಾ ಯಾರಿಗೆ ಸಿಗಲಿದೆ ಚಾಂಪಿಯನ್ ಪಟ್ಟ, ಕರಡಿ ಭವಿಷ್ಯ ಏನು ಗೊತ್ತಾ?
2018 ರ ಫೀಫಾ ವಿಶ್ವಕಪ್ ಫೈನಲ್ಸ್ ನಲ್ಲಿ ಫ್ರಾನ್ಸ್-ಕ್ರೊವೇಷಿಯಾ ಸೆಣೆಸಲಿದ್ದು, ಚಾಂಪಿಯನ್ಸ್ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಬಗ್ಗೆ ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ.