ಅಂಕಣಗಳುಷೇರುಮಾರುಕಟ್ಟೆಯಲ್ಲಿ ಕರಡಿ ಕುಣಿತಕ್ಕೇನು ಕಾರಣ? (ಹಣಕ್ಲಾಸು)
ಹಣವನ್ನು ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ನಲ್ಲಿ ತೊಡಗಿಸುವುದು. ಇಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಆದರೆ ಇಲ್ಲಿ ಸಿಗುವ ರಿಟರ್ನ್ಸ್ ನಗಣ್ಯ. ಅದು ಇಂದು ಮಾರುಕಟ್ಟೆಯಲ್ಲಿರುವ ಹಣದುಬ್ಬರವನ್ನು ಮೀರಿಸಲು ಸಾಧ್ಯವಿಲ್ಲ.