ಕಮ್ರಾನ್ ಅಕ್ಮಲ್

IPL 2026: 'ಬೌಲರ್‌ಗಳೇ ಕಕ್ಕಾಬಿಕ್ಕಿಯಾಗಿದ್ದಾರೆ, ಮುಂದಕ್ಕೆ ಗತಿಯೇನು?'; ವೈಭವ್ ಸೂರ್ಯವಂಶಿ ಕೊಂಡಾಡಿದ ಪಾಕ್ ಮಾಜಿ ಆಟಗಾರರು!
ಕ್ರಿಕೆಟ್

IPL 2026: 'ಬೌಲರ್‌ಗಳೇ ಕಕ್ಕಾಬಿಕ್ಕಿಯಾಗಿದ್ದಾರೆ, ಮುಂದಕ್ಕೆ ಗತಿಯೇನು?'; ವೈಭವ್ ಸೂರ್ಯವಂಶಿ ಕೊಂಡಾಡಿದ ಪಾಕ್ ಮಾಜಿ ಆಟಗಾರರು!

ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಕ್ಮಲ್, ಸೂರ್ಯವಂಶಿ ಶೀಘ್ರದಲ್ಲೇ ಟಿ20ಐ ಕ್ರಿಕೆಟ್‌ನಲ್ಲಿ ಭಾರತ ಪರ ಪದಾರ್ಪಣೆ ಮಾಡಲಿದ್ದಾರೆ ಎಂದರು.

'ಈಗ ನೀವು ICC ಟ್ರೋಫಿಯನ್ನೂ ಕದಿಯುತ್ತೀರಾ?': ಬಾಂಗ್ಲಾದೇಶ ವಿರುದ್ಧ ಸೋಲಿನ ನಂತರ ಮೊಹ್ಸಿನ್ ನಖ್ವಿ ವಿರುದ್ಧ ಪಾಕ್ ಮಾಜಿ ಆಟಗಾರ ಕಿಡಿ
ಕ್ರಿಕೆಟ್

'ಈಗ ನೀವು ICC ಟ್ರೋಫಿಯನ್ನೂ ಕದಿಯುತ್ತೀರಾ?': ಬಾಂಗ್ಲಾದೇಶ ವಿರುದ್ಧ ಸೋಲಿನ ನಂತರ ಮೊಹ್ಸಿನ್ ನಖ್ವಿ ವಿರುದ್ಧ ಪಾಕ್ ಮಾಜಿ ಆಟಗಾರ ಕಿಡಿ

'ಈಗ ನೆದರ್ಲ್ಯಾಂಡ್ಸ್ ಕೂಡ ನಮ್ಮ ವಿರುದ್ಧ ಸರಣಿ ಆಡಲು ಬಯಸುತ್ತದೆ. ನಂತರ ನಮ್ಮನ್ನು ಸೋಲಿಸಿ ಟೆಸ್ಟ್ ಸ್ಥಾನಮಾನವನ್ನು ಪಡೆಯುತ್ತದೆ. ಪಾಕಿಸ್ತಾನ ಕ್ರಿಕೆಟ್‌ನ ಇಂದಿನ ಸ್ಥಿತಿ ಇದು'

Asia Cup 2025: ವಿವಾದದ ನಂತರ ಪಾಕಿಸ್ತಾನಕ್ಕೆ ಸಂದೇಶ; 'ಭಾರತದ ವಿರುದ್ಧ ಎಂದಿಗೂ ಆಡಬೇಡಿ' ಎಂದ ಮಾಜಿ ಆಟಗಾರ
ಕ್ರಿಕೆಟ್

Asia Cup 2025: ವಿವಾದದ ನಂತರ ಪಾಕಿಸ್ತಾನಕ್ಕೆ ಸಂದೇಶ; 'ಭಾರತದ ವಿರುದ್ಧ ಎಂದಿಗೂ ಆಡಬೇಡಿ' ಎಂದ ಮಾಜಿ ಆಟಗಾರ

ಭವಿಷ್ಯದಲ್ಲಿ ಭಾರತ vs ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳು ಬಂದಾಗ 'ತಟಸ್ಥ ಮಂಡಳಿ' ರಚನೆ ಅತ್ಯಗತ್ಯ ಎಂದು ಅಕ್ಮಲ್ ಅಭಿಪ್ರಾಯಪಟ್ಟಿದ್ದಾರೆ.

'ನಾಚಿಕೆ ಆಗಲ್ವ.. ರಾಜಿನಾಮೆ ಕೊಟ್ಟು ಹೋಗಿ.. ದೇಶದ ಕ್ರಿಕೆಟ್ ಭವಿಷ್ಯ ಹಾಳು ಮಾಡಬೇಡಿ'
ಕ್ರಿಕೆಟ್

'ನಾಚಿಕೆ ಆಗಲ್ವ.. ರಾಜಿನಾಮೆ ಕೊಟ್ಟು ಹೋಗಿ.. ದೇಶದ ಕ್ರಿಕೆಟ್ ಭವಿಷ್ಯ ಹಾಳು ಮಾಡಬೇಡಿ'

ಈಗಾಗಲೇ 4-1 ಅಂತರದಲ್ಲಿ ಟಿ20 ಸರಣಿ ಸೋತಿರುವ ಪಾಕಿಸ್ತಾನ ಇದೀಗ 3 ಪಂದ್ಯಗಳ ಏಕದಿನ ಸರಣಿಯನ್ನೂ 2-0 ಅಂತರದಲ್ಲಿ ಸೋತು ಸುಣ್ಣವಾಗಿದೆ.

ಭಾರತದ ಕ್ರಿಕೆಟಿಗನ ಕುರಿತು ಜನಾಂಗೀಯ ನಿಂದನೆ: ಭಜ್ಜಿ ಕಿಡಿ; ಪಾಕ್ ಮಾಜಿ ಆಟಗಾರ Kamran Akmal ಕ್ಷಮೆ ಯಾಚನೆ
ಕ್ರಿಕೆಟ್

ಭಾರತದ ಕ್ರಿಕೆಟಿಗನ ಕುರಿತು ಜನಾಂಗೀಯ ನಿಂದನೆ: ಭಜ್ಜಿ ಕಿಡಿ; ಪಾಕ್ ಮಾಜಿ ಆಟಗಾರ Kamran Akmal ಕ್ಷಮೆ ಯಾಚನೆ

ಭಾರತದ ಕ್ರಿಕೆಟಿಗ ಅರ್ಶ್ ದೀಪ್ ಸಿಂಗ್ ಕುರಿತು ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಕೊನೆಗೂ ಕ್ಷಮೆಯಾಚಿಸಿದ್ದಾರೆ.

ಭಾರತದ ವಿರುದ್ಧ ಸೋಲು: ಇಡೀ ತಂಡದ ವಿರುದ್ಧ ಕ್ರಮ ಕೈಗೊಳ್ಳಿ ಎಂದ ಪಾಕ್ ಆಟಗಾರ ಕಮ್ರಾನ್ ಅಕ್ಮಲ್
ಕ್ರಿಕೆಟ್

ಭಾರತದ ವಿರುದ್ಧ ಸೋಲು: ಇಡೀ ತಂಡದ ವಿರುದ್ಧ ಕ್ರಮ ಕೈಗೊಳ್ಳಿ ಎಂದ ಪಾಕ್ ಆಟಗಾರ ಕಮ್ರಾನ್ ಅಕ್ಮಲ್

ಹಾಲಿ ವಿಶ್ವಕಪ್ ನಲ್ಲಿನ ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನ, ಅದರಲ್ಲೂ ಪ್ರಮುಖವಾಗಿ ಭಾರತದ ವಿರುದ್ಧದ ಸೋಲು ಪಾಕಿಸ್ತಾನೀಯರಿಗೆ ಜೀರ್ಣಿಸಿಕೊಳ್ಳಲಾಗದ ಸಂಗತಿಯಾಗಿ ಮಾರ್ಪಟ್ಟಿದೆ.