ವಿಶೇಷಕಮ್ಯುನಿಟಿ ಛತ್ರಿಯಿಂದ - ಡೋಲಿ ಆಂಬ್ಯುಲೆನ್ಸ್ ವರೆಗೆ: ಕಡಿಮೆ ಬಜೆಟ್ ನಲ್ಲಿ ಹೈದರಾಬಾದ್ ನವೋದ್ಯಮಿಯ ಹೊಸ ಆವಿಷ್ಕಾರಗಳು!
ವಿದ್ಯಾಭ್ಯಾಸ ಮುಂದುವರಿಸಲು ಹಲವು ಸವಾಲುಗಳನ್ನು ಎದುರಾದ ನಂತರ, ಮಹಬೂಬಾಬಾದ್ ಜಿಲ್ಲೆಯ ಕಂಬಾಲಪಲ್ಲಿ ಗ್ರಾಮದ ರೇಪಲ್ಲೆ ಷಣ್ಮುಖ ರಾವ್ ಹಲವು ಆವಿಷ್ಕಾರ ಮಾಡುವ ಮೂಲಕ ಜನಮಾನಸದಲ್ಲಿ ಪ್ರಸಿದ್ಧಿಯಾಗಿದ್ದಾರೆ.