ಸಿನಿಮಾ ಸುದ್ದಿಅಮಿತಾಭ್ ಬಚ್ಚನ್ ಗೂ ಕೇತುದೆಸೆ ಇತ್ತು; ಹೀಗಾಗಿ 7 ವರ್ಷ ಮನೆಯಲ್ಲಿಯೇ ಕೂರಬೇಕಾಗಿತ್ತು; ಕೋಮಲ್ ಗೂ ಹಾಗೆಯೇ ಇತ್ತು: ಜಗ್ಗೇಶ್
ಕಾಮಿಡಿ ಪಾತ್ರಗಳ ಮೂಲಕ ನಟ ಜಗ್ಗೇಶ್ ಸಹೋದರ ಕೋಮಲ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಅವರು ಏಕಾಏಕಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಈಗ ಅವರು ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.