ರಾಜ್ಯಬೆಂಗಳೂರು 'ನಗರಕ್ಕೆ ಇಂದು ಐದು ಜನ ಪೊಲೀಸ್ ಆಯುಕ್ತರುಗಳು'
ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ಐವರು ಮಕ್ಕಳ ಪೊಲೀಸ್ ಅಧಿಕಾರಿಯಾಗುವ ಆಸೆಯನ್ನು ಪೊಲೀಸ್ ಇಲಾಖೆ ಈಡೇರಿಸಿದೆ.ಆ ಮಕ್ಕಳಿಗೆ ಒಂದು ದಿನದ ಮಟ್ಟಿಗೆ ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವಕಾಶ ಮಾಡಿಕೊಟ್ಟರು.