ರಾಜಕೀಯಕಮಿಷನ್ ದಂಧೆ ಬಿಜೆಪಿಯ ಸಂಸ್ಕೃತಿ, ನಡವಳಿಕೆಯನ್ನು ಬಯಲು ಮಾಡಿದೆ: ಹೆಚ್ಡಿ. ಕುಮಾರಸ್ವಾಮಿ
ಗುತ್ತಿಗೆದಾರರಿಂದ ಕಮಿಷನ್ ಪಡೆಯುವ ವಿಚಾರದಲ್ಲಿ ಬಿಜೆಪಿ ನಾಯಕರು ಕೆಸರೆರಚಾಟ ನಡೆಸುತ್ತಿರುವುದು ಪಕ್ಷದ ಸಂಸ್ಕೃತಿ ಮತ್ತು ನಡವಳಿಕೆಯನ್ನು ಬಯಲು ಮಾಡಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.