ನಮ್ಮಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಎಂಬ ನೆಪವೊಡ್ಡಿ ಸರ್ಕಾರಗಳು ಸಾಲು ಸಾಲು ಶಾಲೆಗಳನ್ನೇ ಮುಚ್ಚುವುದನ್ನು ಕೇಳಿದ್ದೇವೆ. ಆದರೆ, ಜಪಾನ್ನ ಸ್ಥಿತಿಯೇ ಬೇರೆ...