ಕಮಾಂಡರ್ ಮಟ್ಟದ

ಭಾರತ- ಚೀನಾ ನಡುವೆ 16ನೇ ಸುತ್ತಿನ ಸೇನಾ ಕಮಾಂಡರ್ ಸಭೆ ಆರಂಭ, ಹಿಂದೆ ಸರಿಯುತ್ತಾ ಡ್ರ್ಯಾಗನ್?
ದೇಶ

ಭಾರತ- ಚೀನಾ ನಡುವೆ 16ನೇ ಸುತ್ತಿನ ಸೇನಾ ಕಮಾಂಡರ್ ಸಭೆ ಆರಂಭ, ಹಿಂದೆ ಸರಿಯುತ್ತಾ ಡ್ರ್ಯಾಗನ್?

ಭಾರತ ಮತ್ತು ಚೀನಾ ನಡುವಿನ 16ನೇ ಸುತ್ತಿನ ಮಿಲಿಟರಿ ಮಾತುಕತೆ ಆರಂಭವಾಗಿದೆ. ಲಡಾಖ್ ನಲ್ಲಿ ಈ ಮಹತ್ವದ ನಡೆಯುತ್ತಿದೆ. ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಡೆಪ್ಸಾಂಗ್ ಮತ್ತು ಡೆಮ್ ಚೋಕನ್ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಎಲ್ಲಾ ಘರ್ಷಣೆಯ ಹಂತಗಳಲ್ಲಿ ತ್ವರಿತವಾಗಿ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಭಾರತ ಚೀನಾದ ಮೇಲೆ ಒತ್ತಡ ಹೇರಲಿದೆ.

ಡಿಸೆಂಬರ್ ದ್ವಿತೀಯಾರ್ಧದಲ್ಲಿ ಭಾರತ, ಚೀನಾ 14ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಸಾಧ್ಯತೆ 
ದೇಶ

ಡಿಸೆಂಬರ್ ದ್ವಿತೀಯಾರ್ಧದಲ್ಲಿ ಭಾರತ, ಚೀನಾ 14ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಸಾಧ್ಯತೆ 

ಡಿಸೆಂಬರ್ ದ್ವಿತೀಯಾರ್ಧದಲ್ಲಿ ಭಾರತ ಮತ್ತು ಚೀನಾದ 14 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆಯಿದೆ. 14ನೇ ಸುತ್ತಿನ ಮಾತುಕತೆಗೆ ಚೀನಾದಿಂದ ಆಹ್ವಾನ ಬಂದಿದೆ. ಇದು ಡಿಸೆಂಬರ್  15ರ ನಂತರ ನಡೆಯುವ ಸಾಧ್ಯತೆಯಿರುವುದಾಗಿ ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.