ವಿದೇಶಕಮಲಾ ಹ್ಯಾರಿಸ್ ರನ್ನು ‘ದುರ್ಗಾಮಾತೆ‘ಯಾಗಿ ಚಿತ್ರಿಸಿದ್ದಕ್ಕೆ ಆಕ್ಷೇಪ: ಕ್ಷಮೆ ಕೋರುವಂತೆ ಹಿಂದೂಗಳ ಆಗ್ರಹ
ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ‘ದುರ್ಗಾಮಾತೆ‘ಯಾಗಿ ಚಿತ್ರಿಸಿ ಅದನ್ನು ಟ್ವೀಟ್ ಮಾಡಿದ ಕಮಲಾ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ಅವರು ಕ್ಷಮೆಯಾಚಿಸಬೇಕು ಎಂದು ಅಮೆರಿಕದಲ್ಲಿರುವ ಹಿಂದೂಗಳು ಆಗ್ರಹಿಸಿದ್ದಾರೆ.