ಕಮಲ್ ಪ್ರೀತ್ ಕೌರ್

ಟೋಕಿಯೊ ಒಲಂಪಿಕ್ಸ್ ಫೈನಲ್ನಲ್ಲಿ ಎಡವಿದ ಕಮಲ್ ಪ್ರೀತ್; ಭಾರತದ ಪದಕದ ಆಸೆ ಭಗ್ನ
ಭಾರತದ ಕಮಲ್ಪ್ರೀತ್ ಕೌರ್ ಸೋಮವಾರ ಟೋಕಿಯೊ ಒಲಿಂಪಿಕ್ಸ್ನ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದರು.

ಟೋಕಿಯೊ ಒಲಿಂಪಿಕ್ಸ್: ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿದ ಭಾರತದ ಕಮಲ್ ಪ್ರೀತ್ ಕೌರ್
ಮಹಿಳೆಯರ ಚಕ್ರ ಎಸೆತ(ಡಿಸ್ಕಸ್ ಥ್ರೋ) ಪಂದ್ಯದಲ್ಲಿ ಶನಿವಾರ ಭಾರತದ ಕಮಲ್ ಪ್ರೀತ್ ಕೌರ್ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಒಂದು ಪದಕವನ್ನು ಖಚಿತಪಡಿಸಿದ್ದಾರೆ.

