ಕಮಲ ಹ್ಯಾರಿಸ್

ಬೈಡನ್- ಕಮಲಾ ಹ್ಯಾರಿಸ್ ಭಿನ್ನಾಭಿಪ್ರಾಯ? ಹುದ್ದೆ ತ್ಯಜಿಸಲಿರುವ ಸಂವಹನ ನಿರ್ದೇಶಕಿ!
ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂವಹನ ನಿರ್ದೇಶಕಿ ಆಶೆಲಿ ಎಟಿಯೆನ್ ಅವರು ಡಿಸೆಂಬರ್ನಲ್ಲಿ ಬೈಡನ್ ಆಡಳಿತದಲ್ಲಿನ ತಮ್ಮ ಹುದ್ದೆ ತ್ಯಜಿಸಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.

ಸೆ.22ಕ್ಕೆ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ: ಕಮಲಾ ಹ್ಯಾರಿಸ್, ಆ್ಯಪಲ್ ಸಂಸ್ಥೆಯ ಮುಖ್ಯಸ್ಥ ಟಿಮ್ ಕುಕ್ ಭೇಟಿ ಸಾಧ್ಯತೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ.22ಕ್ಕೆ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಉನ್ನತ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ.

