ರಾಜ್ಯಕಬ್ಬು ಬೆಂಬಲ ಬೆಲೆ ಕುರಿತ ಸಂಧಾನ ವಿಫಲ: ಸಭೆಯಲ್ಲೇ ಸಚಿವರಿಗೆ ಧಿಕ್ಕಾರ ಕೂಗಿದ ರೈತರು
ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ಮಂಗಳವಾರ ಬೆಳಗಾವಿಯಲ್ಲಿ ನಡೆದ ಸಚಿವರು ಹಾಗೂ ರೈತ ಮುಖಂಡರ ನಡುವಿನ ಸಂಧಾನ ಸಭೆ ವಿಫಲವಾಗಿದ್ದು, ಸಭೆಯಲ್ಲೇ ಸಚಿವ ಎಚ್ ಎಸ್ ಮಹದೇವ ಪ್ರಸಾದ್ ವಿರುದ್ಧ ಆಕ್ರೋಶ ಭರಿತ ರೈತರು ಘೋಷಣೆ ಕೂಗಿದ ಪ್ರಸಂಗ ಕೂಡ ನಡೆದಿದೆ.