ರಾಜ್ಯಕಬ್ಬಿನ ಬಾಕಿ ಹಣ ಪಾವತಿಗೆ ತಿಂಗಳ ಗಡವು ನೀಡಿದ ಬಾಗಲಕೋಟೆ ಡಿಸಿ
ಜೂನ್ ತಿಂಗಳಾಂತ್ಯದೊಳಗಾಗಿ ಕಳೆದ 2019-20ನೇ ಹಂಗಾಮಿನಲ್ಲಿ ರೈತರಿಗೆ ನೀಡಬೇಕಾದ ಕಬ್ಬಿನ ಬೆಲೆ ಬಾಕಿ 309. 65 ಕೋಟಿ ರೂ.ಗಳನ್ನು ಸಂಪೂರ್ಣವಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಸೂಚಿಸಿದರು.