ದೇಶಮುಂಬೈ: 6,000 ಕೆಜಿ ತೂಕದ ಕಬ್ಬಿಣದ ಸೇತುವೆ ಕಳ್ಳತನ, ನಾಲ್ವರ ಬಂಧನ
ಮಲಾಡ್ ನಲ್ಲಿ 6,000 ಕೆಜಿ ತೂಕದ ಕಬ್ಬಿಣದ ಸೇತುವೆ ಕಳ್ಳತನ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ದ ಕಬ್ಬಿಣದ ಸಂಪೂರ್ಣ ಬೆಲೆ ಸುಮಾರು 2 ಲಕ್ಷ ರೂಪಾಯಿ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಂಗೂರ್ ನಗರ ಪಿಎಸ್ ಪ್ರಮೋದ ತಾವಡೆ ತಿಳಿಸಿದ್ದಾರೆ.