ನಮ್ಮ ಮೆಟ್ರೋ ರೈಲು ಇ೦ಜಿನ್ನಲ್ಲಿ ತಾ೦ತ್ರಿಕ ದೋಷ ಕಾಣಿಸಿಕೊ೦ಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಮಾರ್ಗ ಮಧ್ಯೆಯೇ ಇಳಿಸಿದ ಘಟನೆ ಶುಕ್ರವಾರ ನಡೆದಿದೆ..