ಕ್ರೀಡೆವಿಶ್ವಕಪ್ ಕಬ್ಬಡ್ಡಿ: ಕಾಂಗರೂಗಳ ವಿರುದ್ಧ ಬಾಂಗ್ಲಾದೇಶಕ್ಕೆ ವಿಶ್ವ ದಾಖಲೆ ಜಯ
ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕಬ್ಬಡ್ಡಿ 2016ರಲ್ಲಿ ಬಾಂಗ್ಲಾದೇಶದ ಪಾರಮ್ಯ ಮುಂದುವರೆದಿದ್ದು, ಸೋಮವಾರ ಬಲಾಢ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬರೊಬ್ಬರಿ 80-8 ಅಂಕಗಳ ಅಂತರದ ವಿಶ್ವದಾಖಲೆ ಜಯ ಸಾಧಿಸಿದೆ.