ಸಿನಿಮಾ ಸುದ್ದಿಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು ಸಮೀಕ್ಷೆ: ಕೆಜಿಎಫ್ ಟಾಪ್ 2, ಉಪ್ಪಿ ಅಭಿನಯದ ‘ಕಬ್ಬ’ 3ನೇ ಸ್ಥಾನದಲ್ಲಿ
ಇದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ಸಂಗತಿ! ಭಾರತದ ಹೆಸರಾಂತ ಪತ್ರಿಕೆ ಹಾಗೂ ವೆಬ್ ಸೈಟ್ ಗಳು ನಡೆಸಿರುವ ದೇಶದ ಟಾಪ್ 10 ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್ ಎರಡನೇ ಸ್ಥಾನದಲ್ಲಿದ್ದರೆ," ಕಬ್ಜ" ಚಿತ್ರ ಮೂರನೇ ಸ್ಥಾನದಲ್ಲಿದೆ.