ಸಿನಿಮಾ ಸುದ್ದಿಕಲೆಕ್ಷನ್ ಇಲ್ಲ ಅಂದ್ರೆ ಥಿಯೇಟರ್ ನಿಂದ 'ಕಬ್ಜಾ' ತೆಗೆದು ಹಾಕಿ; ಕರೆಂಟ್ ಬಿಲ್ ಉಳಿಸಲು ಮಲ್ಟಿಪ್ಲೆಕ್ಸ್ ನಲ್ಲಿ ಸೌಂಡ್ ಕಡಿಮೆ: ನಿರ್ದೇಶಕ ಆರ್ ಚಂದ್ರು
ಉಪೇಂದ್ರ, ಶಿವರಾಜ್ ಕುಮಾರ್ ಮತ್ತು ಕಿಚ್ಚಾ ಸುದೀಪ್ ಅಭಿನಯದ 'ಕಬ್ಜಾ' ಚಿತ್ರದ ಗಳಿಕೆ ಕಡಿಮೆಯಾಗುತ್ತಿದೆ ಎಂಬ ಆರೋಪಗಳಿಗೆ ಖಡಕ್ ಆಗಿ ಉತ್ತರಿಸಿರುವ ನಿರ್ದೇಶಕ ಆರ್ ಚಂದ್ರು, 'ಕಲೆಕ್ಷನ್ ಇಲ್ಲ ಅಂದ್ರೆ ಥಿಯೇಟರ್ ನಿಂದ 'ಕಬ್ಜಾ' ಚಿತ್ರವನ್ನು ತೆಗೆದು ಹಾಕಿ' ಎಂದು ಹೇಳಿದ್ದಾರೆ.