ಸಿನಿಮಾ ಸುದ್ದಿಪ್ರೇಕ್ಷಕರು ಥಿಯೇಟರ್ ಗೆ ಬರುವಂತೆ ಮಾಡುವಲ್ಲಿ ನಾವು ಸೋಲುತ್ತಿದ್ದೇವೆ: ನಟ ಕಿಶೋರ್
ಬಹುಮುಖ ಕಲಾವಿದ, ಕಿಶೋರ್ ತನ್ನ ಪಾತ್ರಗಳನ್ನು ಸ್ಟಾರ್-ಕೇಂದ್ರಿತ ಸಿನಿಮಾಗಳಿಗೆ ಸೀಮಿತಗೊಳಿಸದೆ ಎಲ್ಲಾ ರೀತಿಯ ಸಿನಿಮಾಗಳ ಮೂಲಕ ಗುರುತಿಸಿಕೊಳ್ಳುತ್ತಾರೆ. ಮುಂಬರುವ ಸತ್ಯನಾಥ್ ನಿರ್ದೇಶನದ ಚೊಚ್ಚಲ ಚಿತ್ರವಾದ ಕಬಂಧ ಎಂಬ ಹೊಸಬರ ಚಿತ್ರಗಳಲ್ಲಿ ಕೆಲಸ ಮಾಡಲು ಉತ್ಸಾಹ ತೋರಿದ್ದಾರೆ.