ವಿಜ್ಞಾನ-ತಂತ್ರಜ್ಞಾನನಕ್ಷತ್ರಗಳನ್ನೇ ನುಂಗುತ್ತಿರುವ "ಕಪ್ಪುರಂದ್ರ"; ಅಚ್ಚರಿಗೆ ಕಾರಣವಾಯ್ತು ವಿಜ್ಞಾನಿಗಳ ನೂತನ ಸಂಶೋಧನೆ
ಅಮೆರಿಕದ ಖ್ಯಾತ ಖಗೋಳ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ರವರ ಕಪ್ಪುರಂದ್ರ ಸಿದ್ಧಾಂತದ ಬಗ್ಗೆ ಆಕ್ಷೇಪ ಎತ್ತಿದ್ದ ಖ್ಯಾತನಾಮರಿಗೆ ಉತ್ತರ ನೀಡಬಲ್ಲ ಘಟನೆಯೊಂದು ಆಗಸದಲ್ಲಿ ನಡೆದಿದ್ದು, ತನ್ನ ಸಮೀಪದಲ್ಲಿ...