ದೇಶದೇಶದಲ್ಲಿ Black Emergency: ಪ್ರತಿಭಟನಾಕಾರರ ಬಂಧನ ಬೆನ್ನಲ್ಲೇ, ಕೇಂದ್ರದ ವಿರುದ್ದ AAP ವಾಗ್ದಾಳಿ
ಜಂತರ್ ಮಂತರ್ನಲ್ಲಿ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ನಾಯಕರ ಬಂಧನ ಮತ್ತು ವಶಕ್ಕೆ ಪಡೆದ ಬೆನ್ನಲ್ಲೇ, ಕೇಂದ್ರ ಸರ್ಕಾರವು ದೇಶದಲ್ಲಿ ಕಪ್ಪು ತುರ್ತು ಪರಿಸ್ಥಿತಿ ಹೇರಿದೆ ಎಂದು ಆಮ್ ಆದ್ಮಿ ಪಕ್ಷ ಹರಿಹಾಯ್ದಿದೆ. ಆ ಕುರಿತ ವರದಿ ಇಲ್ಲಿದೆ: