ದೇಶಮುಸ್ಲಿಮನಾಗಿದ್ದಕ್ಕೇ ನನ್ನನ್ನು ಗುರಿಯಾಗಿಸಿಕೊಂಡರು: ನಾಸಿರುದ್ದೀನ್ ಶಾ
ಪಾಕಿಸ್ತಾನದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮಹಮೂದ ಕಸೂರಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಾಲಿವುಡ್ ನಟ ನಾಸಿರುದ್ದೀನ್ ಶಾ, ತಾವು ಮುಸ್ಲಿಂ ಧರ್ಮೀಯನಾಗಿದ್ದರಿಂದ ಗುರಿಯಾಗಿಸಿಕೊಂಡುರು ಎಂದು ಹೇಳಿದ್ದಾರೆ...