ಕಪಿಲ್ ಸಿಬಲ್

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!
"ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಇದು ವಿಶೇಷ ತೀವ್ರ ಅಳಿಸುವಿಕೆ ಮತ್ತು ವಿಶೇಷ ತೀವ್ರ ಸೇರ್ಪಡೆಯಾಗಿದೆ. ಅಂದರೆ ಅರ್ಹ ಮತಗಳನ್ನು ಅಳಿಸುವುದು ಮತ್ತು ಅನರ್ಹ ಮತಗಳನ್ನು ಸೇರಿಸುವುದು. ಇದೇ ಇದರ ಮೂಲ ಉದ್ದೇಶವಾಗಿದೆ ಎಂದು ಕಪಿಲ್ ಸಿಬಲ್ ಕಿಡಿಕಾರಿದರು.

ಪಕ್ಷಾಂತರ ವಿರೋಧಿ ಕಾನೂನು ಇನ್ನಷ್ಟು ಬಿಗಿಯಾಗಬೇಕು; ಪಕ್ಷಾಂತರಿಗಳಿಗೆ 20 ವರ್ಷ ನಿಷೇಧ ಹೇರುಬೇಕು: ಅಭಿಜಿತ್ ದೀಪ್ಕೆ
ಸಂಸದರು ಮತ್ತು ಶಾಸಕರು ತಮ್ಮ ರಾಜಕೀಯ ಪಕ್ಷಗಳನ್ನು ತೊರೆಯುವುದನ್ನು ನಿಷೇಧಿಸುವಂತೆ ಒತ್ತಾಯಿಸುವ ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರ ನಿಲುವಳಿಯನ್ನು ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಬೆಂಬಲಿಸಿದೆ.

'ಇದು ರಾಹುಲ್ ಗಾಂಧಿ ಭಾಷಣವೇ ಅಥವಾ ಮೋಹನ್ ಭಾಗವತ್ ಅವರದ್ದೇ?': RSS ಮುಖ್ಯಸ್ಥರನ್ನು ಲೇವಡಿ ಮಾಡಿದ ಕಪಿಲ್ ಸಿಬಲ್
ವಿದೇಶದಲ್ಲಿದ್ದಾಗ 'ಭಾರತವು ಪರಸ್ಪರರ ಬಗ್ಗೆ ಸಂವೇದನೆ ಹೊಂದಿದೆ' ಎಂದು ಹೇಳುವ ಅವರು, ಜನರಿಗಾಗಿ ಸಂವೇದನೆ ಹೊಂದಿರದ ಸರ್ಕಾರವನ್ನೇ ಹೇಗೆ ಬೆಂಬಲಿಸುತ್ತಾರೆ ಎಂದು ಸಿಬಲ್ ಪ್ರಶ್ನಿಸಿದರು.

ಭಗವಾನ್ ರಾಮನನ್ನೇ 'ಲೂಟಿ' ಮಾಡಿದ 'ಫಾರ್ಜಿ ಹಿಂದೂಗಳು': BJP, VHP, ಬಜರಂಗ ದಳವನ್ನು ಟೀಕಿಸಿದ ಕಪಿಲ್ ಸಿಬಲ್
ತಪ್ಪಿತಸ್ಥರೆಂದು ಸಾಬೀತಾದವರಿಗೆ ಮಾದರಿಯಾಗುವಂತಹ ಶಿಕ್ಷೆಯನ್ನು ವಿಧಿಸಲಾಗುವುದು ಮತ್ತು ತ್ವರಿತ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

'ಈ ದೇಶದಲ್ಲಿರಲು ನಾಚಿಕೆಯಾಗುತ್ತಿದೆ': ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಗೆ ಕಪಿಲ್ ಸಿಬಲ್ ಆಕ್ರೋಶ
ಕಪಿಲ್ ಸಿಬಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿ ಬಿಜೆಪಿ, ಇತರ ಪ್ರಕರಣಗಳ ಬಗ್ಗೆ ಸಿಬಲ್ ಅವರ ಮೌನವನ್ನು ಪ್ರಶ್ನಿಸಿದೆ.

"ಲಾಪತಾ ಲೇಡೀಸ್ ಬಗ್ಗೆ ಕೇಳಿದ್ದೇನೆ, ಲಾಪತಾ ಉಪರಾಷ್ಟ್ರಪತಿ ಬಗ್ಗೆ ಕೇಳಿಲ್ಲ": ಧನಕರ್ ಎಲ್ಲಿದ್ದಾರೆ?
ಜಗದೀಪ್ ಧನಕರ್ ಅವರು ಜುಲೈ 21ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಮತ್ತು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

News Headlines 22-07-25 | GST ದಂಡ ಪಾವತಿ ಕಡ್ಡಾಯವಲ್ಲ; 'Dharmasthala' ವಿಚಾರವಾಗಿ ಮಾಧ್ಯಮಗಳಿಗೆ ಕೋರ್ಟ್ ನಿರ್ಬಂಧ; Darshan ಜಾಮೀನು ವಿಚಾರಣೆ ಮುಂದೂಡಿಕೆ

Bihar: ಚುನಾವಣಾ ಆಯೋಗ ಮೋದಿ ಸರ್ಕಾರದ ಕೈಗೊಂಬೆ: ಕಾಂಗ್ರೆಸ್ ನಾಯಕ Kapil Sibal
ಚುನಾವಣಾ ಆಯೋಗವು (EC) ಪೌರತ್ವದ ಸಮಸ್ಯೆಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದರು.

ಚುನಾವಣಾ ಆಯೋಗ ಯಾವಾಗಲೂ ಮೋದಿ ಸರ್ಕಾರದ ಕೈಗೊಂಬೆಯಾಗಿದೆ: ಕಪಿಲ್ ಸಿಬಲ್
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಟೀಕಿಸಿದ ಮಾಜಿ ಕಾನೂನು ಸಚಿವರಾಗಿರುವ ಕಪಿಲ್ ಸಿಬಲ್, ಚುನಾವಣಾ ಆಯೋಗವು (EC) ಪೌರತ್ವದ ಸಮಸ್ಯೆಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದರು.

