ಕ್ರೀಡೆParalympics 2024: ಇತಿಹಾಸ ಸೃಷ್ಠಿಸಿದ ಕಪಿಲ್ ಪರ್ಮಾರ್; ಜೂಡೋದಲ್ಲಿ ಭಾರತಕ್ಕೆ ಕಂಚು; ಪದಕಗಳ ಸಂಖ್ಯೆ 25ಕ್ಕೆ ಏರಿಕೆ
ಕಪಿಲ್ ಪ್ಯಾರಾಲಿಂಪಿಕ್ಸ್ ಅಥವಾ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಜೂಡೋ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ತನ್ನ ಪದಕಗಳ ಸಂಖ್ಯೆಯನ್ನು 25ಕ್ಕೆ ಏರಿಸಿಕೊಂಡಿದೆ.