ಕಪಟಿ

Watch | ಹೊಸ ತರಹದ ಸ್ಕ್ರಿಪ್ಟ್ಗಳಿಗೆ ಬೆಂಬಲದ ಕೊರತೆ... ಕನ್ನಡ ಚಿತ್ರೋದ್ಯಮ ಹಿಂದುಳಿಯುವುದು ಇಲ್ಲಿಯೇ...

"ಕಪಟಿ" ಟ್ರೇಲರ್ ರಿಲೀಸ್: ಮಾರ್ಚ್ 7ಕ್ಕೆ ಸಿನಿಮಾ ಬಿಡುಗಡೆ
ಸುಕೃತಾ ವಾಗ್ಲೆ, ದೇವ್ ದೇವಯ್ಯ ಮುಖ್ಯಭೂಮಿಕೆಯಲ್ಲಿರುವ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈ ವೇಳೆ ಚಿತ್ರ ತಂಡ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.

ಸುಕೃತ ವಾಗ್ಲೆ ನಟನೆಯ ಡಾರ್ಕ್ ವೆಬ್ ಜಗತ್ತಿನ 'ಕಪಟಿ' ಆಗಸ್ಟ್ 23ಕ್ಕೆ ರಿಲೀಸ್
ಬೆಳ್ಳಿತೆರೆಯು ನನ್ನನ್ನು ಬಿಡವುದಿಲ್ಲ ಎಂಬಂತೆ ಎಂದು ತೋರುತ್ತದೆ ಮತ್ತು ಅದರ ಪರಿಣಾಮವಾಗಿ, ಕಪಟಿ, ಮ್ಯಾಕ್ಸ್ ಮತ್ತು ಮಾರ್ಟಿನ್ ಮೂರು ಸಿನಿಮಾ ಆಫರ್ ಸಿಕ್ಕಿತು ಎಂದು ಸುಕೃತಾ ಹೇಳಿದ್ದಾರೆ.

