ವಿಶೇಷವಯಸ್ಸು ಕೇವಲ ಅಂಕಿಯಷ್ಟೇ. 106ನೇ ವಯಸ್ಸಿನಲ್ಲಿ 61ನೇ ಬಾರಿ ರೈಲ್ವೆ ಯೂನಿಯನ್ ಚುನಾವಣೆಯಲ್ಲಿ ಗೆದ್ದ ಕನ್ಹಯ್ಯಾ ಲಾಲ್ ಗುಪ್ತಾ!
ವಯಸ್ಸು ಎಂಬುದು ಕೇವಲ ಅಂಕಿಯಯಷ್ಟೇ. ಕನ್ಹಯ್ಯಾ ಲಾಲ್ ಗುಪ್ತಾ ಅವರು 106ನೇ ವಯಸ್ಸಿನಲ್ಲಿ ಈಶಾನ್ಯ ರೈಲ್ವೆ ಮಜ್ದೂರ್ ಯೂನಿಯನ್ ನ ಪ್ರಧಾನ ಕಾರ್ಯದರ್ಶಿಯಾಗಿ 61ನೇ ಬಾರಿಗೆ ಚುನಾಯಿತರಾಗಿದ್ದಾರೆ.