ದೇಶಮಧ್ಯ ಪ್ರದೇಶ: ಟ್ರ್ಯಾಕ್ಟರ್-ಟ್ರಾಲಿಗೆ ಟ್ರಕ್ ಡಿಕ್ಕಿ; ಇಬ್ಬರು ಕನ್ವಾರಿಯಾಗಳ ಸಾವು, 14 ಮಂದಿಗೆ ಗಾಯ
ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ರಲ್ಲಿ ಮುಂಜಾನೆ 5 ಗಂಟೆಗೆ ಈ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಟ್ರಕ್ ಚಾಲಕನನ್ನು ಥಳಿಸಿದ್ದು, ಸ್ವಲ್ಪ ಸಮಯದವರೆಗೆ ರಸ್ತೆ ತಡೆ ನಡೆಸಿದರು.